ಸುದೀಪ್ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಅಭಿಮಾನಿಗಳನ್ನ ಹೊಂದಿದ್ದಾರೆ . ನಾನು ಅಭಿಮಾನಿಯ ಅಭಿಮಾನಿ ಎಂದು ಹೇಳಿದ ಏಕೈನ ನಟ ಕಿಚ್ಚ ಸುದೀಪ್. ತಮ್ಮ ಅಭಿಮಾನಿಗಳ ಜೊತೆಯಲ್ಲಿ ನಿತ್ಯ ಸಂಪರ್ಕದಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳ ಸಮಾಜಸೇವೆಯತಂಹ ಕೆಲಸಗಳಿಗೆ ಬೆನ್ನು ತಟ್ಟುತ್ತಾ ಬಂದಿದ್ದಾರೆ. <br /> <br />Actor Kiccha Sudeep fan Vinuta has passed away. Vinita was suffering from cancer, Sudeep has update statements about Vinutha. <br />